8 ನೇ ಪಂದ್ಯದಲ್ಲಿ ಸೋತು IPL ಟೂರ್ನಿಯಿಂದ ಹೊರಬಿದ್ದ ಮುಂಬೈ ಇಂಡಿಯನ್ಸ್ | Oneindia Kannada

2022-04-25 7

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ಪ್ರಸಕ್ತ ಸೀಸನ್‌ನಲ್ಲಿ ಮತ್ತೊಂದು ಸೋಲನ್ನ ಕಂಡಿದ್ದು, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮುಗ್ಗರಿಸಿದೆ. ಕೆ.ಎಲ್ ರಾಹುಲ್ ಬೊಂಬಾಟ್ ಶತಕದ ನೆರವಿನಿಂದ ಲಕ್ನೋ 36ರನ್‌ಗಳಿಂದ ಗೆದ್ದು ಬೀಗಿದೆ.

Five-time champions Mumbai Indians lost their eighth successive match by 36 runs to Lucknow Super Giants on Sunday.